ಕರ್ನಾಟಕ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಮುಂದುವರೆದಿದ್ದು, ಇದೀಗ ಇದು ರಾಷ್ಟ್ರ ರಾಜಧಾನಿ ದೆಹಲಿಗೂ ಶಿಫ್ಟ್ ಆಗಿದೆ. ಮತಗಳ್ಳತನ ಪ್ರತಿಭಟನೆಗೆಂದು ಡಿಕೆ ಶಿವಕುಮಾರ್ ತೆರಳಿದ್ದ ವೇಳೆ ಮುಂದಿನ ಸಿಎಂ ಘೋಷಣೆ ಮೊಗಳಗಿದೆ. ಹೌದು..ಮುಂದಿನ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಜೈ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.