ಕೆಎಎಸ್ ಅಧಿಕಾರಿಗಳಿಗೆ ಶೀಘ್ರ ಪ್ರಮೋಷನ್ ಆಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. ನವೀಕೃತ ಕೆಎಎಸ್ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಿಎಂ, 33% ಕೆಎಎಸ್ ಅಧಿಕಾರಿಗಳನ್ನು ಸಿಇಒ ಮಾಡಲು ಸಲಹೆ ನೀಡಿದರು.