ಕೇರಳದಲ್ಲಿ ದೈವದ ಮುಂದೆ ಅಹಂಕಾರ ತೋರಿದ ಯುವಕನಿಗೆ ದೈವವು ತನ್ನ ಆಯುಧದಿಂದ ಹೊಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೈವದ ಏಟಿಗೆ ಅಸ್ವಸ್ಥನಾದ ಯುವಕನ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವಿಷಯದಲ್ಲಿಯೂ ಮಿತಿ ಇರಬೇಕು, ಅತಿಯಾದ ನಂಬಿಕೆಯಾಗಲಿ, ಅಹಂಕಾರವಾಗಲಿ ಅಪಾಯಕಾರಿ ಎಂದು ಈ ಘಟನೆ ಎಚ್ಚರಿಕೆ ನೀಡಿದೆ, ದೈವ ಶಕ್ತಿಯ ಮುಂದೆ ಹುಚ್ಚಾಟ ಸರಿಯಲ್ಲ ಎಂಬ ಸಂದೇಶ ಸಾರಿದೆ.