ಕೆಲವರಿಗೆ ವಿಚಿತ್ರವಾದ ಆಸೆ ಇರುತ್ತೆ. ಇಲ್ಲೊಬ್ಬ ಮನುಷ್ಯನಿಗೆ ಜೈಲಿನಲ್ಲಿ ಇರಬೇಕೆಂಬ ಆಸೆಯಿಂದ ಕೊಲ್ಲಂ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದಾನೆ. ಕರೆ ಮಾಡಿದ ಕೊಲ್ಲಂನ ವಯ್ಯನಾಡ್ನಲ್ಲಿರುವ ಮುಕ್ಕಂ ನಿವಾಸಿ ಪ್ರಮೋದ್ (44) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ