ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕೆಜಿಎಫ್ ಶಾಸಕಿ ರೂಪಕಲಾ ಅವರು ತಾಲೂಕು ಕಚೇರಿಯಿಂದ ಹೊರಟ ಅಂಬೇಡ್ಕರ್ ಪಲ್ಲಕ್ಕಿ ಮೆರವಣಿಗೆಯ ಟ್ರ್ಯಾಕ್ಟರ್ ಅನ್ನು ಸ್ವತಃ ಚಲಾಯಿಸಿ ಗಮನ ಸೆಳೆದರು.