‘ಮಾರ್ಕ್’ ಸಿನಿಮಾ ನೋಡಲು ಹೋದ ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ. ‘ದಾದಾ ಯಾರ್ ಗೊತ್ತಾ’ ಹಾಡಿಗೆ ಕಿಚ್ಚ ಸುದೀಪ್ ಫ್ಯಾನ್ಸ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರಮಂದಿರದೊಳಗಿನ ವಿಡಿಯೋ ಹೇಗಿದೆ ನೋಡಿ..