ಕಿಚ್ಚ ಸುದೀಪ್ ಅವರಿಗೆ ಎಲ್ಲ ವಯಸ್ಸಿನ ಅಭಿಮಾನಿಗಳು ಇದ್ದಾರೆ. ವಿಶೇಷವಾಗಿ ಮಕ್ಕಳು ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ತಮಿಳುನಾಡಿನಲ್ಲಿ ಇಬ್ಬರು ಬಾಲಕರು ಬಂದು ಸುದೀಪ್ ಜೊತೆ ಫೋಟೋ ಕೇಳಿದ್ದಾರೆ. ಅವರಿಗಾಗಿ ಸುದೀಪ್ ಅವರು ಮಂಡಿಯೂರಿ ಕುಳಿತು ಪೋಸ್ ಕೊಟ್ಟಿದ್ದಾರೆ.