‘ಅಣ್ಣಯ್ಯ’ ಮತ್ತು ‘ಕರ್ಣ’ ಧಾರಾವಾಹಿಗಳ ಮಹಾಸಂಗಮ ಆಗಿದೆ. ಇದರ ಶೂಟಿಂಗ್ ವಿಡಿಯೋ ಇಲ್ಲಿದೆ. ನಟ ಕಿರಣ್ ರಾಜ್ ಅವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.