‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಅವರು ಸಖತ್ ಸ್ಟ್ರಾಂಗ್. ಅವರು ಮಾಡುವ ಸಾಹಸ ನೋಡಿದರೆ ಮೈ ಜುಂ ಎನ್ನುತ್ತದೆ. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇಂಥ ಹಲವು ಸಾಹಸದ ವಿಡಿಯೋಗಳನ್ನು ಅವರು ಆಗಾಗ ಶೇರ್ ಮಾಡುತ್ತಾರೆ.