ಫೋಟೋಶೂಟ್ ಮತ್ತು ರೀಲ್ಸ್ ಸಲುವಾಗಿ ಕಿಶನ್ ಬಿಳಗಲಿ ಅವರು ಈ ರೀತಿ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಮೂರು ಗಂಟೆಗಳ ಸಮಯ ಹಿಡಿದಿದೆ. ತೆರೆ ಹಿಂದಿನ ವಿಡಿಯೋ ಕೂಡ ವೈರಲ್ ಆಗಿದೆ. ಈ ರೀತಿ ವಿಡಿಯೋಗಳ ಮೂಲಕ ಕಿಶನ್ ಬಿಳಗಲಿ ಅವರು ಫೇಮಸ್ ಆಗಿದ್ದಾರೆ.