ಕೂರ್ಗ್ ವೆಲ್ನೆಸ್ ಫೌಂಡೇಶನ್ ವತಿಯಿಂದ ಕೊಡಗಿನಲ್ಲಿ ಬರಿಗಾಲಿನ ಮ್ಯಾರಥಾನ್ ಆಯೋಜಿಸಲಾಗಿತ್ತು. ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಟಾಟಾ ಕಾಫಿ ಎಸ್ಟೇಟ್ನಲ್ಲಿ ಮ್ಯಾರಥಾನ್ ನಡೆದಿದೆ. ನೂರಾರು ಜನರು ಭಾಗಿಯಾಗಿದ್ದರು.