ಕೊಡಗು ಜಿಲ್ಲೆಯ ವಿರಾಜಪೇಟೆ ಸಿದ್ದಾಪುರದಲ್ಲಿ ನಿನ್ನೆ ರೈತನನ್ನು ಬಲಿ ಪಡೆದಿದ್ದ 35 ವರ್ಷದ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ.