ಮಾವಿನ ಹಣ್ಣಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಾವು ಬೆಳೆಗಾರರು ಇಂದು ಕೋಲಾರ ಜಿಲ್ಲಾ ಬಂದ್ ಆಚರಿಸುತ್ತಿದ್ದು, ಇದೇ ವೇಳೆ ಪ್ರತಿಭಟನಾಕಾರರು ಕೋಲಾರ ನಗರದ ಪಲ್ಲವಿ ಸರ್ಕಲ್ನಲ್ಲಿ ಮಾವಿನಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರು. ಇದೇ ವೇಳೆ, ರಸ್ತೆಗೆ ಸುರಿದಿದ್ದ ಮಾವಿನ ಹಣ್ಣೂ ಹೆಕ್ಕಲು ಜನ ಮುಗಿಬಿದ್ದರು.