ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕೊಲ್ಕತ್ತಾ ಪ್ರಧಾನಿ ಮೋದಿ ಕಟೌಟ್ಗಳು, ಹೋರ್ಡಿಂಗ್ಗಳು ಮತ್ತು ಬಿಜೆಪಿ ಧ್ವಜಗಳಿಂದ ತುಂಬಿದೆ.