ಕಾಲಿವುಡ್ ನಟ ಚಿಯಾನ್ ವಿಕ್ರಮ್ ಅವರಿಗೆ ಈಗ 60 ವರ್ಷ ವಯಸ್ಸು. ಆದರೂ ಕೂಡ ಅವರು ಹದಿಹರೆಯದ ಯುವಕನ ರೀತಿ ಸ್ಟೈಲಿಶ್ ಆಗಿದ್ದಾರೆ. ಅವರ ಈ ಹೊಸ ವಿಡಿಯೋ ಸಖತ್ ವೈರಲ್ ಆಗಿದೆ.