ದಕ್ಷಿಣದ ಕುಂಭಮೇಳ ಅಂತಾನೇ ಕರೆಸಿಕೊಳ್ಳೋ ಕೊಪ್ಪಳದ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಇಂದು ಚಾಲನೆ ಸಿಕ್ಕಿದೆ. ರಥೋತ್ಸವದ ಮೂಲಕ ಗವಿಸಿದ್ದೇಶ್ವರ ಜಾತ್ರೆ ಆರಂಭವಾಗಿದೆ.