ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಮತ್ತು ತಿಪ್ಪನಾಳ ಬಳಿ ಪವನ್ ವಿದ್ಯುತ್ ಯಂತ್ರಗಳು ಮುರಿದು ಬಿದ್ದಿವೆ. ಇದು ದೊಡ್ಡ ದುರಂತಕ್ಕೆ ಕಾರಣವಾಗಬಹುದಾಗಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.