ಕೊಪ್ಪಳದ ಪ್ರಮುಖ ರಸ್ತೆಯಲ್ಲಿ ಮಹಮ್ಮದ್ ಯೂಸುಫ್ ಎಂಬ ಯುವಕ ಬೈಕ್ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.