ಕನ್ನಡದ ನಟಿ ಬೃಂದಾ ಆಚಾರ್ಯ ಅವರು ಕೆಂಪು ಸೀರೆ ಧರಿಸಿ ಕಂಗೊಳಿಸಿದ್ದಾರೆ. ಗೊಂಬೆಯಂತೆ ಕಾಣುವ ಅವರನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ‘ಪ್ರೇಮಂ ಪೂಜ್ಯಂ’, ‘ಕೌಸಲ್ಯ ಸುಪ್ರಜಾ ರಾಮ’ ಮುಂತಾದ ಸಿನಿಮಾಗಳ ಮೂಲಕ ಬೃಂದಾ ಫೇಮಸ್ ಆಗಿದ್ದಾರೆ.