ಕೆಪಿಎಸ್ಸಿ ಪಶುವೈದ್ಯಕೀಯ ನೇಮಕಾತಿ ಹಗರಣ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಜೈಲಿಗೆ ಹೋಗಿ ಬಂದವರು ಅವರು. ಜೈಲಿಗೆ ಹೋಗಿ ಬಂದವರು ‘ನಾನು ಜೈಲಿಗೆ ಹೋಗ್ತೀನಿ’ ಅಂತ ಇದ್ದಾರೆ. ಕೆಪಿಎಸ್ಸಿ ಫುಲ್ ಫಾರ್ಮ್ ಕೇಳ್ರಿ ಅವರಿಗೆ ಫಸ್ಟ್ ಎಂದರು.