ಬೆಂಗಳೂರಿನ ಲುಲು ಮಾಲ್ ಬಳಿ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಡೀಸೆಲ್ ಸೋರಿಕೆಯಿಂದಾಗಿ ರಸ್ತೆಯಲ್ಲೇ ಸಂಪೂರ್ಣ ಬೆಂಕಿಗಾಹುತಿಯಾಗಿದೆ.