ಸಂಗೀತ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕುಲ್ದೀಪ್ ಯಾದವ್ ತಮ್ಮ ಭಾವಿ ಪತ್ನಿ ವಂಶಿಕಾ ಜೊತೆ ಭರ್ಜರಿ ಸ್ಟೇಪ್ಸ್ ಹಾಕಿದರು. ಇವರ ಜೊತೆಗೆ ಯುಜ್ವೇಂದ್ರ ಚಾಹಲ್ ಮತ್ತು ಇತರರು ಕೂಡ ನೃತ್ಯ ಮಾಡಿದರು.