ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವನ್ನದಲ್ಲಿ ಅರಬ್ಬಿ ಸಮುದ್ರ ಕಡಲ ತೀರದ ಗುಡ್ಡಕ್ಕೆ ಸಂಜೆ ವೇಳೆ ಬೆಂಕಿ ಹೊತ್ತಿಕೊಂಡಿದೆ.