ಗರಿಗರಿಯಾದ ಹೆಚ್ಚಿನ ಖಾರವಿಲ್ಲದ, ಕಡಿಮೆ ಕ್ಯಾಲೋರಿ ಇರುವ ಆಹಾರ ತಯಾರಿಸಿ ತಿನ್ನಬೇಕು ಅಂದರೆ ಈ ಒಂದು ರೆಸಿಪಿಯನ್ನು ಮಾಡಿ ನೋಡಿ. ಈ ವಿಡಿಯೋವನ್ನು feastlyfit ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹೈ ಪ್ರೋಟೀನ್ ಆಹಾರವಾಗಿರುವವರಿಂದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಈ ಖಾದ್ಯವನ್ನು ಮಾಡಿ ತಿನ್ನಿಸಬಹುದು. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಮನೆಯಲ್ಲಿ ಗರಿಗರಿಯಾದ ಹೈ ಪ್ರೋಟೀನ್ ಲೆಮನ್ ಗಾರ್ಲಿಕ್ ಸೋಯಾ ಒಮ್ಮೆ ಟ್ರೈ ಮಾಡಿ ನೋಡಿ. ಈ ರೀತಿ ಗರಿಗರಿಯಾದ ಸೋಯಾ ಮಾಡಿಕೊಟ್ಟರೆ ನಿಮಿಷಗಳಲ್ಲಿ ಬೌಲ್ ಖಾಲಿಯಾಗುತ್ತದೆ.