ಮದುವೆ ನಡೆದು ಊಟ ಮಾಡುವಾಗ ಇದ್ದಕ್ಕಿದ್ದಂತೆ ಚಿರತೆಯೊಂದು ಒಳಗೆ ನುಗ್ಗಿದೆ ಎಂಬ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಎಐ ವಿಡಿಯೋಗಳ ಅಬ್ಬರ ಹೆಚ್ಚಾಗಿರುವ ಈ ಕಾಲದಲ್ಲಿ ಇದು ಕೂಡ ಎಐ ವಿಡಿಯೋ ಎನ್ನಲಾಗುತ್ತಿದೆ.