ತಾಯಿಯಂತೆ ಮಗಳು ನೂಲಿನಂತೆ ಸೀರೆ ಅಲ್ಲ ಟ್ರೆಂಡ್ ಸ್ವಲ್ಪ ಬದಲಾಗಿದೆ ಈಗ ಮಾಲೀಕನಂತೆ ನಾಯಿ, ಇಬ್ರೂ ಕುಡುಕರೇ. ಮಾಲೀಕ ಕುಡಿದು ತೂರಾಡುತ್ತಿದ್ದ ಅವರ ಸಾಕು ನಾಯಿ ಕೂಡ ಅದೇ ರೀತಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.