ಕೆಳಗೆ ನೀರುರುವುದು ಗಮನಿಸದೆ ತಾಯಿ ಸಿಂಹವೊಂದು ತನ್ನ ಮರಿಯನ್ನು ಕೆಳಗೆ ತಳ್ಳಿತ್ತು, ಬಳಿಕ ಆಘಾತಕ್ಕೊಳಗಾದ ಸಿಂಹ ಮರಿಯನ್ನು ನೀರಿನಿಂದ ಹೊರತರಲು ಎಷ್ಟು ಕಷ್ಟ ಪಟ್ಟಿತ್ತು ಎಂಬುದು ಈ ವಿಡಿಯೋದಲ್ಲಿದೆ.