ಪ್ರಾಣಿಗಳೇ ಇರಲಿ, ಮನುಷ್ಯರೇ ಇರಲಿ. ಮಕ್ಕಳು ಯಾವತ್ತಿದ್ದರೂ ಮಕ್ಕಳೇ. ಸಿಂಹದ ಮರಿಯೊಂದು ತನ್ನ ತಾಯಿಯ ಬಾಲ ಎಳೆದು ತುಂಟಾಟವಾಡುತ್ತಾ ಇರುವ ವಿಡಿಯೋ ಭಾರಿ ವೈರಲ್ ಆಗಿದೆ.