ನೂರಾರು ಮೆಟ್ಟಿಲುಗಳನ್ನು ಹತ್ತಿ ನೀವು ಒಂದು ಸ್ಥಳ ತಲುಪಬೇಕಾಗಿರುತ್ತದೆ, ಆಗ ಹತ್ತುವಾಗ ನಡುವೆ ಸಿಂಹ ಕಾಣಿಸಿಕೊಂಡರೆ ನಿಮ್ಮ ಪರಿಸ್ಥಿತಿ ಏನಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.