ನಟಿ ಚೈತ್ರಾ ಜೆ. ಆಚಾರ್ ಅವರು ಉತ್ತಮ ಸಿಂಗರ್ ಕೂಡ ಹೌದು. ತಮ್ಮ ಸುಮಧುರ ಕಂಠದ ಮೂಲಕ ಅವರ ಆಗಾಗ ಅಭಿಮಾನಿಗಳನ್ನು ರಂಜಿಸುತ್ತಾರೆ. ‘ಈ ಸುಂದರ ಬೆಳದಿಂಗಳ..’ ಗೀತೆಯನ್ನು ಚೈತ್ರಾ ಆಚಾರ್ ಅವರು ಅಭಿಮಾನಿಗಳಿಗಾಗಿ ಹಾಡಿದ್ದಾರೆ.