ಮಗುವೊಂದು ತನ್ನ ಟಾಯ್ ಕಾರಿನಲ್ಲಿ ಪೆಟ್ರೋಲ್ ಬಂಕ್ಗೆ ಹೋಗಿ ತನ್ನ ಕಾರಿಗೆ ಪೆಟ್ರೋಲ್ ಹಾಕಿ ಎಂದು ಹೇಳಿದೆ. ನಂತರ ತನ್ನ ಜೇಬಿನಿಂದ ದುಡ್ಡನ್ನೂ ತೆಗೆದುಕೊಡುವ ನಾಟಕವಾಡಿದೆ.