ಶಾಲೆಯಲ್ಲಿ ಚಿಕ್ಕ ಹುಡುಗಿಯೊಬ್ಬಳಿಗೆ ಇನ್ನೊಬ್ಬ ಹುಡುಗ ಮೇಕಪ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ತರಗತಿಯೇ ಮಿನಿ ಬ್ಯೂಟಿ ಸಲೂನ್ ಆಗಿ ಬದಲಾಗಿದೆ.