ದೇವಾಲಯದ ಆವರಣದ ಹೊರಗೆ ಒಂದು ಪುಟ್ಟ ಬಾಲಕ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಬರುವ ಭಕ್ತರಿಗೆಲ್ಲ ಒಂದು ಆಶೀರ್ವಾದಕ್ಕೆ 10 ರೂ. ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ದೇವರು ಯಾವ ರೂಪದಲ್ಲಾದರೂ ಮಕ್ಕಳಿಗೆ ಊಟ ಹಾಕುತ್ತಾನೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮಕ್ಕಳು ರಸ್ತೆ ಬದಿ ಭಿಕ್ಷೆ ಬೇಡುವುದಕ್ಕಿಂತ ಇದು ಉತ್ತಮ ಅಲ್ಲವೇ?