ಎರಡೂವರೆ ವರ್ಷಗಳ ಕಾಲ ಕಾಯ್ದು ತನ್ನ ಗುಲ್ಲಕ್ ಒಡೆದ ಬಾಲಕನ ಮುಗ್ಧ ಸಂಭ್ರಮ ಎಲ್ಲರ ಗಮನ ಸೆಳೆಯುತ್ತಿದೆ. ಈ ಸುಂದರ ಕ್ಷಣವನ್ನು ವಿಡಿಯೋ ಮಾಡಿರುವ ಬಾಲಕನ ತಂದೆ, "ಈ ಗುಲ್ಲಕ್ನಲ್ಲಿ ಅವನು ಹುಟ್ಟಿದಾಗಿನಿಂದ ಬಂದ ಪ್ರತಿಯೊಂದು ರೂಪಾಯಿಯೂ ಇದೆ.