ಪುಟ್ಟ ಮಗುವೊಂದು ಹಾಡುವ ಶ್ರೀಕೃಷ್ಣ ಭಜನೆ ವಿಡಿಯೋ ವೈರಲ್ ಆಗಿದೆ. ದೇವರ ಭಕ್ತಿಗೆ ವಯಸ್ಸಿನ ಮಿತಿಯಿಲ್ಲ ಎಂದು ಈ ವಿಡಿಯೋ ತೋರಿಸುತ್ತದೆ. ಮಗು ಅಚ್ಯುತಂ ಕೇಶವಂ ಎಂದು ಭಜನೆ ಮಾಡುತ್ತಿರುವ ವಿಡಿಯೋ ಇಲ್ಲಿದೆ.