ತನಗೆ ಇಂಜೆಕ್ಷನ್ ಕೊಟ್ಟ ವೈದ್ಯರಿಗೆ ಬಾಲಕ ಇಂಜೆಕ್ಷನ್ ಚುಚ್ಚಿರುವ ವಿಡಿಯೋ ವೈರಲ್ ಆಗಿದೆ. ಅಪ್ಪನೊಂದಿಗೆ ಮಾತನಾಡುತ್ತಿರುವಾಗ ವೈದ್ಯರು ಬಾಲಕನಿಗೆ ತಿಳಿಯದಂತೆ ಇಂಜೆಕ್ಷನ್ ಕೊಟ್ಟಿದ್ದರು. ಬಾಲಕನ ತಂದೆಯಿಂದ ಹಣ ಪಡೆದು ಅತ್ತ ತಿರುಗುತ್ತಿದ್ದಂತೆ ಈ ಬಾಲಕ ಅದೇ ಇಂಜೆಕ್ಷನ್ ಅನ್ನು ವೈದ್ಯರಿಗೆ ಚುಚ್ಚಿದ್ದಾನೆ.