ಚಿಕ್ಕ ಬಾಲಕಿಯೊಬ್ಬಳು ಲಿಫ್ಟ್ನೊಳಗೆ ಸಿಲುಕಿದ ಇಬ್ಬರು ಪುಟ್ಟ ಮಕ್ಕಳನ್ನು ಕಾಪಾಡಲು ತನ್ನ ದೇಹದಿಂದ ಲಿಫ್ಟ್ ಬಾಗಿಲು ಒತ್ತಿ ಹಿಡಿದು ಸಾಹಸ ಮಾಡಿದ್ದಾಳೆ. ಈಕೆಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.