ಪ್ರವಾಹದಲ್ಲಿ ಸಿಲುಕಿದ್ದ ನಾಯಿಮರಿಗಳನ್ನು ಕಾಪಾಡಲು ಹೋಗಿ, ಆ ಎಲ್ಲ ಮರಿಗಳನ್ನೂ ಅಪ್ಪಿಕೊಂಡು ಪ್ರವಾಹದ ನೀರು ದಾಟಿ ಬಂದಿರುವ ಬಾಲಕಿಯ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಿದ್ದೆಂದು ತಿಳಿದಿಲ್ಲ.