ಒಂದೇ ಒಂದು ಚಾನ್ಸ್ ಸಿಕ್ಕಿದ್ದೇ ತಡ ಮಗು ಹೊರಬಂತು, ಆದರೆ ಅಜ್ಜಿ ಬಾಗಿಲು ಹಾಕಿಕೊಂಡ ಕಾರಣ ಒಳ ಹೋಗಲಾಗದಿದ್ದರೂ ಭಯ ಪಟ್ಟಿಲ್ಲ, ಮೇಲಿನ ಮನೆಯವರ ಸಹಾಯ ಪಡೆದು ಒಳಗೆ ಹೋಗಿರುವ ವಿಡಿಯೋ ವೈರಲ್ ಆಗಿದೆ.