ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪಾಲರ್ ಚೆಕ್ ಪೋಸ್ಟ್ ಬಳಿ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡುರಾತ್ರಿ ಒಂಟಿ ಸಲಗದ ಓಡಾಡದ ಜನರು ಹೆದರುವಂತಾಗಿದೆ. ಆನೆ ಓಡಾಟದಿಂದ ವಾಹನ ಸವಾರರು ಪರದಾಡಿದ್ದು, ಸದ್ಯ ಕಾಡಾನೆಯ ವಿಡಿಯೋ ವೈರಲ್ ಆಗಿದೆ.