ಸಂಜೆ ಸಮಯದಲ್ಲಿ ಏನಾದರೂ ತಿನ್ನಬೇಕು ಅಂದ್ರೆ ಈ ಒಂದು ರೆಸಿಪಿಯನ್ನು ಮಾಡಿ ತಿನ್ನಬಹುದು. ಇದನ್ನು potsandpans.in ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಬಹಳ ಸಿಂಪಲ್ ರೆಸಿಪಿ ಮಾತ್ರವಲ್ಲ ಈ ವಿಡಿಯೋ ನೋಡಿದ ಮೇಲೆ ಹೀಗೊಂದು ರೆಸಿಪಿ ಮಾಡಬಹುದೇ ಎಂಬ ಅನುಮಾನ ಹುಟ್ಟುತ್ತದೆ. ಮ್ಯಾಗಿ ಸಾಮಾನ್ಯವಾಗಿ ಮನೆಯಲ್ಲಿ ತಂದಿರುವುದು ಇದ್ದೆ ಇರುತ್ತದೆ. ಅದನ್ನು ಈ ವಿಡಿಯೋದಲ್ಲಿ ಹೇಳಿರುವ ರೀತಿ ಮಾಡಿದರೆ ಮ್ಯಾಗಿ ಬರ್ಗರ್ ರೆಡಿಯಾಗುತ್ತದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.