ಸಚಿವ ಹೆಚ್ಸಿ ಮಹದೇವಪ್ಪ ದಲಿತ ಸಿಎಂ ವಿಚಾರವಾಗಿ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಅವರು ನಮ್ಮ ನ್ಯಾಷನಲ್ ಲೀಡರ್. ಇಲ್ಲಿಂದಲೇ ಅವರಿಗೆ ನಮಸ್ಕಾರ ಎಂದು ವ್ಯಂಗ್ಯವಾಡಿದರು.