ಮಹಾರಾಷ್ಟ್ರದ ಕಬ್ಬು ಕಟಾವು ಗ್ಯಾಂಗ್ ಬಗ್ಗೆ ಇರಲಿ ಎಚ್ಚರ!ಕಟಾವು ಗ್ಯಾಂಗ್ ವೇಷದಲ್ಲಿ ಬಂದು ಮನೆಗೆ ಹಾಕ್ತಾರೆ ಕನ್ನ!ಬಾಗಲಕೋಟೆ ಜಿಲ್ಲೆಯಲ್ಲಿ ಖತರ್ನಾಕ್ ಗ್ಯಾಂಗ್ ಅಂರ್ದ. ಕಬ್ಬಿನ ಹೊಲದಲ್ಲಿ ಜೋಪಡಿ ಹಾಕಿಕೊಂಡು ಭಯಾನಕ ಸ್ಕೆಚ್. 6 ಲಕ್ಷ ಮೌಲ್ಯದ ಚಿನ್ನಾಭರಣಿ ವಶ 5 ಮಂದಿ ಬಂಧನ