ಶಬರಿಮಲೆಯ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿಯ ದರ್ಶನವಾಯಿತು. ಲಕ್ಷಾಂತರ ಭಕ್ತರು ಮಕರ ಸಂಕ್ರಮಣದ ದಿನವಾದ ಇಂದು 3 ದೈವೀ ಜ್ಯೋತಿಗಳನ್ನು ಕಣ್ತುಂಬಿಕೊಂಡರು.