ಇತ್ತೀಚಿನ ದಿನಗಳಲ್ಲಿ ನಾವು ಪ್ಲಾಸ್ಟಿಕ್ ಗಳಿಗೆ ಎಷ್ಟು ಮೊರೆ ಹೋಗಿದ್ದೇವೆ ಎಂದರೆ ಯಾವುದೇ ವಸ್ತು ಬೇಕಾದರೂ ಪ್ಲಾಸ್ಟಿಕ್ ವಸ್ತುಗಳನ್ನೇ ಮೊದಲು ಆರಿಸಿಕೊಂಡು ಬರುತ್ತೇವೆ. ಎಷ್ಟರ ಮಟ್ಟಿಗೆ ಎಂದರೆ ದೋಸೆಗೆ, ಕಾವಲಿಗೆ ಎಣ್ಣೆ ಹೆಚ್ಚಲು ಕೂಡ ಪ್ಲಾಸ್ಟಿಕ್ ಬ್ರಷ್ ಬಳಕೆ ಮಾಡುತ್ತೇವೆ. ಆದರೆ ಇದೊಂದು ವಿಡಿಯೋ ನೋಡಿ ಬ್ರಷ್ ತಯಾರಿಸಿಕೊಂಡರೆ ಈ ರೀತಿ ಪ್ಲಾಸ್ಟಿಕ್ ಬಳಸುವ ಪ್ರಮೇಯವೇ ಬರುವುದಿಲ್ಲ. ಈ ವಿಡಿಯೋವನ್ನು homecheff_renu ಎಂಬ ಇನ್ಸ್ಟಾಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಟ್ರೈ ಮಾಡಿ ನೋಡಿ.