ಕಬ್ಬಿನ ಜ್ಯೂಸ್ ಕುಡಿಯಬೇಕು ಅಂತಾ ಅನಿಸಿದಾಗ ಹೊರಗೆ ಹೋಗಿ ಕುಡಿಯುವುದಕ್ಕಿಂತ ಮನೆಯಲ್ಲಿಯೇ ಮಾಡಿ ಕುಡಿಯಬಹುದು. ಆದರೆ ಮನೆಯಲ್ಲಿಯೇ ಹೇಗೆ ಮಾಡುವುದು ಎಂಬ ಅನುಮಾನ ಎದುರಾದರೆ ನೀವು ಈ ಒಂದು ರೆಸಿಪಿಯನ್ನು ಟ್ರೈ ಮಾಡಬಹುದು. ಇದು ಕಬ್ಬಿಲ್ಲದೆಯೇ ಕಬ್ಬಿನ ಜ್ಯೂಸ್ ಮಾಡುವ ರೆಸಿಪಿ ಇದಾಗಿದ್ದು ನಿಮಿಷಗಳಲ್ಲಿಯೇ ಮಾಡಬಹುದಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಮಾಡುವ ರೆಸಿಪಿಯನ್ನು learnlively ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.