ಅನ್ನ, ಚಪಾತಿಗೆ ಪ್ರತಿನಿತ್ಯ ಒಂದೇ ರೀತಿಯ ಸಾಂಬಾರ್, ಸಾರು, ಪಲ್ಯ ಮಾಡಿ ತಿಂತಾ ಇದ್ದೀರಾ? ಹಾಗಿದ್ರೆ ನೀವು ಒಮ್ಮೆ ಈ ಟೊಮೆಟೊ ಚಟ್ನಿಯನ್ನು ಮಾಡಲೇಬೇಕು. ಈ ರೆಸಿಪಿ ವಿಡಿಯೋವನ್ನು great_indian_asmr ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಒಮ್ಮೆ ಮಾಡಿ ನೋಡಿದ್ರೆ ಖಂಡಿತವಾಗಿಯೂ ಮತ್ತೆ ಮತ್ತೆ ಮಾಡಿ ತಿನ್ನುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲಿಯೂ ರಾತ್ರಿ ಊಟಕ್ಕೆ ಇದು ಬೆಸ್ಟ್ ಕಾಂಬಿನೇಶನ್. ಇನ್ನೇಕೆ ತಡ ಈ ರೆಸಿಪಿಯನ್ನೊಮ್ಮೆ ನೀವು ಮಾಡಿ ನೋಡಿ.