ನಟಿ ಮಲ್ಲಿಕಾ ಶೆರಾವತ್ ಅವರು ಸದಾ ಜಾಲಿಯಾಗಿ ಇರುತ್ತಾರೆ. ದೇಶ-ವಿದೇಶ ಸುತ್ತುತ್ತ ಎಂಜಾಯ್ ಮಾಡುತ್ತಾರೆ. ತಮ್ಮ ದಿನಚರಿಯ ಝಲಕ್ ತೋರಿಸಲು ಈ ರೀತಿಯ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಾರೆ.