ನಟಿ ಮಲ್ಲಿಕಾ ಶೆರಾವತ್ ಅವರ ಜೀವನ ಸಖತ್ ಐಷಾರಾಮಿ ಆಗಿದೆ. ಈ ಕಾರಿನ ಬೆಲೆ ಅಂದಾಜು 9 ಕೋಟಿ ರೂಪಾಯಿ! ಪ್ಯಾರಿಸ್ನಲ್ಲಿ ಮಲ್ಲಿಕಾ ಶೆರಾವತ್ ಅವರು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿಂದಲೇ ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.