ಮಲ್ಲಿಕಾ ಶೆರಾವತ್ ಅವರಿಗೆ 49 ವರ್ಷ ವಯಸ್ಸು. ಆದರೆ ಅವರು ಹದಿಹರೆಯದ ಹುಡುಗಿಯ ರೀತಿ ಖುಷಿ ಖುಷಿಯಾಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಇಂಥ ಹಲವು ವಿಡಿಯೋ ಅವರು ಪೋಸ್ಟ್ ಮಾಡುತ್ತಾರೆ.